ಪರದೆಯ ಹಿಂಭಾಗ (ನಾಮಪದ)
ಅಭಿನಯಿಸುವ ರಂಗಮಂಚದ ಹಿಂದಿನ ಭಾಗ ಅಥವಾ ಸ್ಥಾನವು ದರ್ಶಕರ ದೃಷ್ಟಿಯಿಂದ ಕಣ್ಮರೆಯಾಗಿರುತ್ತದೆ ಮತ್ತು ನಾಟಕದ ಉಪಯುಕ್ತವಾದ ವೇಷ ಭೂಷಣೆಗಳನ್ನು ಇಡಲಾಗುತ್ತದೆ.
ಬೆರಳು (ನಾಮಪದ)
ಕೈನ ಒಂದು ಬೆರಳಿನಿಂದ ಹಿಡಿದು ಇನ್ನೊಂದು ಬೆರಳಿನ ತನಕ ಇರುವ ವಿಸ್ತಾರ
ಜಿಂಕೆ ಚರ್ಮ (ನಾಮಪದ)
ಜಿಂಕೆಯ ಚರ್ಮವನ್ನು ಪವಿತ್ರ ಎಂದು ನಂಬಲಾಗುತ್ತದೆ
ಮೀನ (ನಾಮಪದ)
ಜ್ಯೋತಿಷ್ಚಕ್ರದಲ್ಲಿನ ಎರಡು ಮೀನಿನ ಚಿತ್ರವನ್ನು ಹೊಂದಿದ ಹನ್ನೆರಡನೆ ರಾಶಿ
ಮೀನು (ನಾಮಪದ)
ಒಂದು ಜಲವಾಸಿ ಅದರ ಶರೀರದಲ್ಲಿ ಮುಳ್ಳುಗಳಿರುತ್ತವೆ ಮತ್ತು ನೀರಿನಲ್ಲಿ ಉಸಿರಾಡಿಸುವ ಅವಯವಗಳಿರುತ್ತವೆ
ಮೃತ್ಯುದೇವ (ನಾಮಪದ)
ಹಿಂದೂ ಧರ್ಮದ ಅನುಸಾರವಾಗಿ ಯಮನು ಮೃತ್ಯುವಿನ ಅಧಿದೇವ
ನಶ್ವರ (ಗುಣವಾಚಕ)
ನಾಶವಾಗುವಂತಹದು, ಹಾಳಾಗುವಂತಹದು ಅಥವಾ ಮರಣ ಹೊಂದುವಂತಹದು
ಹಣೆ (ನಾಮಪದ)
ತಲೆಯ ಅಸ್ಥಿಎಲವು
ಕಿಟಕಿ (ನಾಮಪದ)
ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ
ಸೊಂಟ ಪಟ್ಟಿ (ನಾಮಪದ)
ಸೊಂಟದ ಸುತ್ತು ಸುತ್ತುಕೊಳ್ಳುವ ಬಟ್ಟೆ