Amarkosh is a unique dictionary website of Bhartiya languages. The meaning of a word varies according to the context in which it is used. Here various contextual meanings of the words have been described in detail along with example sentences and synonyms.
More than one hundred fifty thousands words of English language are available in Amarkosh. Please enter a word to search.
Meaning : ಭಯ ಮುಂತಾದವುಗಳಿಂದಾಗಿ ದೇಹದಲ್ಲಿ ಉಂಟಾಗುವ ಭಯ ಮಿಶ್ರಿತ ಕಂಪನ
Example :
ಉಗ್ರವಾದಿಯನ್ನು ನೋಡಿದ ಮೋಹನನು ಥರಥರನೆ_ನಡುಗಿದನು.
Synonyms : ತತ್ತರಿಸು, ಥರಥರನೆ ನಡುಗು
Translation in other languages :
क्रोध, भय आदि के कारण काँपने लगना।
उग्रवादी को देखते ही सोहन का शरीर थरथराने लगा।Meaning : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ
Example :
ಚಳಿಯಿಂದಾಗಿ ಅವಳು ನಡುಗಿದಳು.
Synonyms : ಕಂಪನಗೊಳ್ಳು, ಕಂಪಿತವಾಗು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು, ನಡುಗು
Translation in other languages :
शरीर में एक प्रकार की सिहरन महसूस होना।
ठंड के कारण उसका शरीर काँप रहा है।Meaning : ಪ್ರಯಶಹ ನಿಯಂತ್ರಣವಿಲ್ಲದೆ ವೇಗವಾಗಿ ಮುಂದೆ ಹೋಗುತ್ತಿರುವುದು ಅಥವಾ ಅಕ್ಕ-ಪಕ್ಕ ಹೋಗುತ್ತಿರುವುದು
Example :
ವೇಗವಾಗಿ ಹೋಗುತ್ತಿರುವ ಗಾಡಿಯ ಮುಂಭಾಗದಲ್ಲಿ ಕಡಿಮೆ ವೇಗದಲ್ಲಿ ಹೋಗುತ್ತಿರುವ ಗಾಡಿ ಹೋಗಲು ಹೆದರುತ್ತದೆ.
Translation in other languages :
प्रायः अनियंत्रित रूप से तेज़ी से आगे-पीछे या दाएँ-बाएँ होना।
तेज़ रफ़्तार से चल रही गाड़ी के सामने से गुज़रने पर कम रफ़्तार से चल रही गाड़ी काँपती है।