अमरकोश भारतीय भाषाओं का एक अनूठा शब्दकोश है। शब्द का किस संदर्भ में उपयोग किया गया है उसके अनुसार अर्थ बदलता रहता है। यहां पर शब्दों के विभिन्न अभिप्रायों का अर्थ वाक्य प्रयोग उदाहरण एवम् पर्यायवाची शब्दों के साथ विस्तृत वर्णन किया गया है।
अमरकोश में हिन्दी भाषा के एक लाख से अधिक शब्द उपलब्ध हैं। खोजने के लिए कृपया किसी शब्द की प्रविष्टि करें।
अर्थ : ಪ್ರಕ್ರಿಯೆ, ಪ್ರಗತಿ ಮೊದಲಾದವುಗಳಲ್ಲಿ ನಿರ್ಣಾಯಕವಾದಂತ
उदाहरण :
ನೀವು ನಿಮ್ಮ ಅಂತಿಮ ಉತ್ತರವನ್ನು ನೀಡಿ.
पर्यायवाची : ಅಂತಿಮ, ಅಂತಿಮವಾದಂತ, ಅಂತಿಮವಾದಂತಹ, ಕೊನೆಯ, ಕೊನೆಯದಾಂತಹ, ಕೊನೆಯದಾದ, ಕೊನೆಯದಾದಂತ
अन्य भाषाओं में अनुवाद :
अर्थ : ಯಾವುದಾದರೂ ಸಂಗತಿ ಮತ್ತು ವಸ್ತುವಿನ ಮುಕ್ತಾಯದ ಅಥವಾ ಮುಗಿಯುವ ಹಂತವನ್ನು ಗುರುತಿಸುವುದು
उदाहरण :
ನಮ್ಮೂರಿನಲ್ಲಿ ನಮ್ಮದು ಕಡೆಯ ಮನೆ.
पर्यायवाची : ಅಂತಿಮ, ಅಂತಿಮವಾದಂತ, ಅಂತಿಮವಾದಂತಹ, ಆತ್ಯಂತಿಕ, ಕಟ್ಟಕಡೆಯ, ಕಟ್ಟಕಡೆಯದಾದ, ಕಟ್ಟಕಡೆಯದಾದಂತ, ಕಟ್ಟಕಡೆಯದಾದಂತಹ, ಕಡೆಯ, ಕಡೆಯದಾದ, ಕಡೆಯದಾದಂತ, ಕಡೆಯದಾದಂತಹ, ಕೊನೆಯ, ಕೊನೆಯದಾದ, ಕೊನೆಯದಾದಂತ, ಕೊನೆಯದಾದಂತಹ
अन्य भाषाओं में अनुवाद :
Coming after all others in time or space or degree or being the only one remaining.
The last time I saw Paris.