अमरकोश भारतीय भाषाओं का एक अनूठा शब्दकोश है। शब्द का किस संदर्भ में उपयोग किया गया है उसके अनुसार अर्थ बदलता रहता है। यहां पर शब्दों के विभिन्न अभिप्रायों का अर्थ वाक्य प्रयोग उदाहरण एवम् पर्यायवाची शब्दों के साथ विस्तृत वर्णन किया गया है।
अमरकोश में हिन्दी भाषा के एक लाख से अधिक शब्द उपलब्ध हैं। खोजने के लिए कृपया किसी शब्द की प्रविष्टि करें।
अर्थ : ಯಾವುದನ್ನು ನಿಶ್ಚಯಿಸಲಾಗಿದಯೋ ಅಥವಾ ಗೊತ್ತುಪಡಿಸಲಾಗಿದೆಯೋ
उदाहरण :
ಗೊತ್ತುಪಡಿಸಿದಂತಹ ಜಾಗಕ್ಕೆ ತಲುಪಲು ನಾವೆಲ್ಲರೂ ಕಾಲ್ನಡಿಗೆಯಲ್ಲಿಯೇ ಹೋಗಬೇಕು.ಈ ನಕ್ಷೆಯಲ್ಲಿ ತೀರ್ಥಸ್ಥಾನಗಳನ್ನು ಗೋಲಾಕಾರದ ಚಿಹ್ನೆಯಿಂದ ಗೊತ್ತುಪಡಿಸಲಾಗಿದೆ.
पर्यायवाची : ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲಾದಂತಹ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತ, ನಿಶ್ಚಯಿಸಿದಂತಹ, ವರ್ಣಿತವಾದ, ವರ್ಣಿತವಾದಂತ, ವರ್ಣಿತವಾದಂತಹ, ವರ್ಣಿಸಲಾದಂತ, ವರ್ಣಿಸಲಾದಂತಹ, ವರ್ಣಿಸಲ್ಪಟ್ಟ, ವರ್ಣಿಸಲ್ಪಟ್ಟಂತ, ವರ್ಣಿಸಲ್ಪಟ್ಟಂತಹ, ವರ್ಣಿಸಿದ, ವರ್ಣಿಸಿದಂತ, ವರ್ಣಿಸಿದಂತಹ
अन्य भाषाओं में अनुवाद :