ಅಮರ್ಕೋಶ್ ಭಾರತೀಯ ಭಾಷೆಗಳ ಒಂದು ವಿಶಿಷ್ಟ ನಿಘಂಟು. ಪದವನ್ನು ಬಳಸುವ ಸಂದರ್ಭಕ್ಕೆ ಅನುಗುಣವಾಗಿ ಅರ್ಥವು ಬದಲಾಗುತ್ತದೆ. ಇಲ್ಲಿ ಪದಗಳ ವಿವಿಧ ಅರ್ಥಗಳು, ವಾಕ್ಯಗಳು, ಬಳಕೆಯ ಉದಾಹರಣೆಗಳು ಮತ್ತು ಸಮಾನಾರ್ಥಕ ಪದಗಳ ಅರ್ಥವನ್ನು ವಿವರವಾಗಿ ವಿವರಿಸಲಾಗಿದೆ.
ಅಮರಕೋಶ ನಲ್ಲಿ ಕನ್ನಡ ಭಾಷೆಯ ಅರವತ್ತು ಸಾವಿರಕ್ಕೂ ಹೆಚ್ಚು ಪದಗಳಿವೆ. ದಯವಿಟ್ಟು ಹುಡುಕಲು ಪದವನ್ನು ನಮೂದಿಸಿ.
ಅರ್ಥ : ಕಾಡಿನಲ್ಲಿ ವಾಸವಾಗಿರುವ ಒಂದು ಜಿಗಿಯುವ ಸಣ್ಣ ಚುಕ್ಕೆಗಳಿರುವ ಚಂಗನೆ ಜಿಗಿಯುವುದಕ್ಕೆ ಹೆಸರಾದ ಒಂದು ಸುಂದರ ಸಸ್ಯಹಾರಿ ಪ್ರಾಣಿ
ಉದಾಹರಣೆ :
ಕೃಷ್ಣಮೃಗವು ಗಂಟೆಗೆ ಎಂಬತ್ತು ಕಿಲೋಮೀಟರ್ ಓಡುತ್ತದೆ.
ಇತರ ಭಾಷೆಗಳಿಗೆ ಅನುವಾದ :
Common Indian antelope with a dark back and spiral horns.
antilope cervicapra, black buck, blackbuckಅರ್ಥ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ
ಉದಾಹರಣೆ :
ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.
ಸಮಾನಾರ್ಥಕ : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ
ಇತರ ಭಾಷೆಗಳಿಗೆ ಅನುವಾದ :