ಅಮರ್ಕೋಶ್ ಭಾರತೀಯ ಭಾಷೆಗಳ ಒಂದು ವಿಶಿಷ್ಟ ನಿಘಂಟು. ಪದವನ್ನು ಬಳಸುವ ಸಂದರ್ಭಕ್ಕೆ ಅನುಗುಣವಾಗಿ ಅರ್ಥವು ಬದಲಾಗುತ್ತದೆ. ಇಲ್ಲಿ ಪದಗಳ ವಿವಿಧ ಅರ್ಥಗಳು, ವಾಕ್ಯಗಳು, ಬಳಕೆಯ ಉದಾಹರಣೆಗಳು ಮತ್ತು ಸಮಾನಾರ್ಥಕ ಪದಗಳ ಅರ್ಥವನ್ನು ವಿವರವಾಗಿ ವಿವರಿಸಲಾಗಿದೆ.
ಅಮರಕೋಶ ನಲ್ಲಿ ಕನ್ನಡ ಭಾಷೆಯ ಅರವತ್ತು ಸಾವಿರಕ್ಕೂ ಹೆಚ್ಚು ಪದಗಳಿವೆ. ದಯವಿಟ್ಟು ಹುಡುಕಲು ಪದವನ್ನು ನಮೂದಿಸಿ.
ಅರ್ಥ : ಜೋರಾಗಿ ಶಬ್ದವಾದ ಕಾರಣದಿಂದ ಕವಿಗಳಿಗೆ ತುಂಬಾ ನೋವಾಗುವ ಪ್ರಕ್ರಿಯೆ
ಉದಾಹರಣೆ :
ಬಾಂಬಿನ ಶಬ್ಧವನ್ನು ಕೇಳಿ ನನ್ನ ಕಿವಿಯ ತಮಟೆ ಒಡೆಯಿತು.
ಸಮಾನಾರ್ಥಕ : ಕಿವಿಯ ತಮಟೆ ಒಡೆಯಿತು, ಕಿವಿಯ ತಮಟೆಯೊಡಿ, ಕಿವಿಯೊಡಿ, ಕಿವಿಯೊಡೆ
ಇತರ ಭಾಷೆಗಳಿಗೆ ಅನುವಾದ :
तेज़ आवाज़ के कारण कानों को बहुत कष्ट होना।
भोंपू की आवाज़ से कान फट रहे हैं।