अर्थ : ಕಬ್ಬು ಅಥವಾ ಅದರ ರಸದಿಂದ ಮಾಡಿರುವಂತಹ ಪದಾರ್ಥಗಳು
							उदाहरणे : 
							ಬೆಲ್ಲ, ಸಕ್ಕರೆ ಮೊದಲಾದವುಗಳು ಕಬ್ಬಿನಿಂದಾದ ಖಾದ್ಯಗಳು.
							
समानार्थी : ಕಬ್ಬನಿಂದ ಮಾಡಿದಂತಹ, ಕಬ್ಬಿನಿಂದ ಮಾಡಿದ, ಕಬ್ಬಿನಿಂದ ಮಾಡಿದಂತ, ಕಬ್ಬಿನಿಂದಾದ, ಕಬ್ಬಿನಿಂದಾದಂತ
इतर भाषांमध्ये अनुवाद :