पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೊರೆಯಿಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೊರೆಯಿಡು   ಕ್ರಿಯಾಪದ

अर्थ : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ

उदाहरणे : ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ

समानार्थी : ಕೋರಿಕೊ, ಪ್ರಾರ್ಥನೆ ಮಾಡು, ಪ್ರಾರ್ಥಿಸುತ್ತಾರೆ, ಬೇಡಿಕೊ


इतर भाषांमध्ये अनुवाद :

अपने बचाव में किसी का नाम लेना या कोई उदाहरण आदि देना।

कुछ अपराधी संविधान में लिखे किसी कानून की दुहाई देते हैं।
दुहाई देना

अर्थ : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು

उदाहरणे : ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.

समानार्थी : ಉಪಾಸನೆ ಮಾಡು, ಔಪಾಸನೆ ಮಾಡು, ಪ್ರಾರ್ಥಿಸು, ಬೇಡಿಕೊಳ್ಳು


इतर भाषांमध्ये अनुवाद :

किसी के कल्याण या मंगल के लिए ईश्वर से प्रार्थना करना।

माँ अपने बीमार बेटे की सेहतमंदी के लिए दुआ कर रही है।
दुआ करना, प्रार्थना करना

ಮೊರೆಯಿಡು   ಗುಣವಾಚಕ

अर्थ : ದೇವರ ಮುಂದೆ ಕೇಳಿಕೊಳ್ಳುವ

उदाहरणे : ಭಗವಂತನಿಗೆ ನಮ್ಮ ಮೊರೆ ಕೇಳಿತು.

समानार्थी : ಕೇಳುವುದು, ಬೇಡುವುದು, ಮೊರೆಯಿಡುವುದು


इतर भाषांमध्ये अनुवाद :

अनुरोध किया हुआ।

भगवान ने हमारी अनुरुद्ध याचना सुन ली।
अनुरुद्ध

Asked for.

The requested aid is forthcoming.
requested