पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಿಡುಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಿಡುಕು   ಕ್ರಿಯಾಪದ

अर्थ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

उदाहरणे : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

समानार्थी : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಗುಟ್ಟು, ಸೆಟೆದುಕೊಳ್ಳು


इतर भाषांमध्ये अनुवाद :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना

अर्थ : ಜೋರು-ಜೋರಾಗಿ ಮಾತನಾಡಿದ್ದರಿಂದ ಕೋಪ ಮಾಡಿಕೊ

उदाहरणे : ಅಮ್ಮ ಇಂದು ತುಂಬಾ ರೇಗಾಡುತ್ತಿದ್ದಾಳೆ.

समानार्थी : ರೇಗು, ಸಿಟ್ಟಾಗು


इतर भाषांमध्ये अनुवाद :

ज़रा-ज़रा सी बातों पर बिगड़ना।

माँ आजकल बहुत चिड़चिड़ाती है।
चिड़चिड़ाना

Be agitated or irritated.

Don't fret over these small details.
fret

ಸಿಡುಕು   ನಾಮಪದ

अर्थ : ಕೋಪ ಅಥವಾ ಖಿನ್ನತೆಗೆ ಒಳಗಾಗಿರುವುದು

उदाहरणे : ಅವಳ ಮುನಿಸು ನೋಡಿ ನನಗೆ ನಗು ಬಂದಿತು

समानार्थी : ಕೂಗಾಟ, ಮುನಿಸು, ರಂಪಾಟ, ರೇಗಾಟ


इतर भाषांमध्ये अनुवाद :

क्रुद्ध या खिन्न होने की क्रिया या भाव।

उसकी झल्लाहट देखकर मैं हँस पड़ा।
झल्लाहट, झुंझलाहट, बौखलाहट, भभक

A display of bad temper.

He had a fit.
She threw a tantrum.
He made a scene.
conniption, fit, scene, tantrum