ಮಾಸ (ನಾಮಪದ)
ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ
ಕಷ್ಟ (ನಾಮಪದ)
ಶರೀರ ಅಥವಾ ಮನಸ್ಸಿಗೆ ಆಗುವ ವಿಪರೀತವಾದ ನೋವು ಅಥವಾ ಸಂಕಟ
ಕ್ರೂರಿ (ನಾಮಪದ)
ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು
ಹಾವಿನ ಹುತ್ತ (ನಾಮಪದ)
ಗೆದ್ದಿಲುಹುಳು ಇರುವಂತಹ ಮಣ್ಣಿನ ಎತ್ತರವಾದ ಭೂಮಿ ಅಥವಾ ಗೂಡು
ಇಲ್ಲ (ನಾಮಪದ)
ಅಸಮ್ಮತ ಅಥವಾ ಅಸ್ವೀಕೃತಿ ಸೂಚಿಸುವ ಒಂದು ಶಬ್ದ
ಬೊಕ್ಕಸ (ನಾಮಪದ)
ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ
ಗುರುತು (ನಾಮಪದ)
ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ
ಧುರಂಧರ (ಗುಣವಾಚಕ)
ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ
ಹಿರಿಯ (ನಾಮಪದ)
ಯಾವುದಾದರು ವ್ಯಕ್ತಿಯ ಮೃರ್ತರಾದ ತಂದೆ, ತಾಯಿ, ತಾತ, ಅಜ್ಜಿ, ಮುತ್ತಜ್ಜ ಮುಂತಾದ ಪೂರ್ವಜರು
ಬೇಟೆ (ನಾಮಪದ)
ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ