सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
उदाहरणे : ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
समानार्थी : ಆರ್ದ್ರತೆ, ಥಂಡಿ
इतर भाषांमध्ये अनुवाद :हिन्दी English
हवा में होनेवाली भाप की मात्रा।
Wetness in the atmosphere.
अर्थ : ತೇವ ಬರುವ ಅಥವಾ ಆರ್ದ್ರತೆಯ ಕ್ರಿಯೆ ಅಥವಾ ಅವಸ್ಥೆ
उदाहरणे : ಅತಿಯಾದ ತೇವದಿಂದಾಗಿ ಮಾಳಿಗೆ ಕುಸಿದು ಬಿದ್ದಿತು.
समानार्थी : ಆರ್ದ್ರತೆ
सीड़ आने की क्रिया या अवस्था।
A slight wetness.
अर्थ : ಒದ್ದೆ ಅಥವಾ ತೇವವಾಗಿರುವ
उदाहरणे : ತೇವದಿಂದ ಕೂಡಿದ ಮನೆಯಿಂದ ವಿಚಿತ್ರವಾದ ಕೆಟ್ಟ ವಾಸನೆ ಬರುತ್ತಿತ್ತು.
समानार्थी : ಒದ್ದೆ
सील या नमी युक्त।
Slightly wet.
स्थापित करा