ଅର୍ଥ : ಪ್ರಾಣಿಗಳ ಮೂಗು ಅಥವಾ ಬಾಯಿಯಿಂದ ಹೊರಗೆ ಬಿಡುವ ಗಾಳಿ
							ଉଦାହରଣ : 
							ಉಸಿರು ಬಿಡುವಾಗ ಇಂಗಾಲದ ಡೈಯಾಕ್ಸೈಡ್ ನ ಪ್ರಮಾಣ ಅಧಿಕವಿರುವುದು.
							
ସମକକ୍ଷ : ನಿಟ್ಟುಸಿರು ಬಿಡು, ನಿಶ್ವಾಸ ಬಿಡು, ಹೊರ ಬಿಡು
ଅନ୍ୟ ଭାଷାରେ ଅନୁବାଦ :
ଅର୍ଥ : ಉಸಿರಾಡುತ್ತಿರುವ ಕ್ರಿಯೆಯನ್ನು ತಡೆಯುವ ಪ್ರಕ್ರಿಯೆ
							ଉଦାହରଣ : 
							ಸಿಂಹವು ಹತ್ತಿರಕ್ಕೆ ಬರುತ್ತಿರುವುದನ್ನು ನೋಡಿದ ಬೇಡನು ನೆಲದ ಮೇಲೆ ಬಿದ್ದು ಉಸಿರು ಬಿಡುತ್ತಿದ್ದನು.
							
ଅନ୍ୟ ଭାଷାରେ ଅନୁବାଦ :