ଅର୍ଥ : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ
							ଉଦାହରଣ : 
							ನೇತಾಜಿ ಭಾಷಣಮಾಡಲು ಎದ್ದರು.
							
ସମକକ୍ଷ : ಎದ್ದುನಿಲ್ಲು, ಎದ್ದೇಳು, ನಿಂತುಕೊಳ್ಳು, ನಿಲ್ಲು
ଅନ୍ୟ ଭାଷାରେ ଅନୁବାଦ :
ଅର୍ଥ : ಕಳ್ಳತನ ಇತ್ಯಾದಿ ಅಥವಾ ಬೇರೆ ಅನ್ಯ ಉದ್ದೇಶದಿಂದ ವಸ್ತುವನ್ನು ತನ್ನ ವಶಕ್ಕೆ ಬರುವಂತೆ ಮಾಡಿಕೊಳ್ಳುವ ಪ್ರಕ್ರಿಯೆ
							ଉଦାହରଣ : 
							ಅಪಹರಣಕಾರರು ಆ ಪಾಳು ಬಂಗಲೆಯಿಂದ ಎದ್ದು ಬೇರೆ ಕಡೆ ಹೋದರು.
							
ଅନ୍ୟ ଭାଷାରେ ଅନୁବାଦ :
चोरी आदि या किसी अन्य मकसद से अपने कब्जे में करना।
अपहरणकर्ताओं ने उसे चौराहे पर से ही उठा लिया।ଅର୍ଥ : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು
							ଉଦାହରଣ : 
							ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.
							
ସମକକ୍ଷ : ಉದಯವಾಗು, ಎದ್ದುನಿಲ್ಲು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ
ଅର୍ଥ : ನಿದ್ದೆಯಿಂದ ಏಳುವುದು
							ଉଦାହରଣ : 
							ತಾಯಿಯು ಇಂದು ಬೆಳ್ಳಗೆ ಏಳು ಗಂಟೆಗೆ ಎದ್ದರು.
							
ସମକକ୍ଷ : ಎಚ್ಚರವಾಗು, ನಿದ್ದೆಯಿಂದೇಳು
ଅନ୍ୟ ଭାଷାରେ ଅନୁବାଦ :
ଅର୍ଥ : ಜಾಗೃತವಾದ ಅವಸ್ಥೆಯಲ್ಲಿ ನಿದ್ರಾಹೀನರಾಗಿ ಇರು
							ଉଦାହରଣ : 
							ಅವನು ಅನೇಕ ದಿನಗಳಿಂದ ಮಲಗದೆ ಎಚ್ಚರವಾಗಿಯೇ ಇದ್ದಾನೆ.
							
ସମକକ୍ଷ : ಎಚ್ಚರವಾಗು ಮಲಗದಿರು, ನದ್ರೆ ಮಾಡದಿರು, ನಿದ್ದೆ ಮಾಡದಿರು
ଅନ୍ୟ ଭାଷାରେ ଅନୁବାଦ :
Be awake, be alert, be there.
wakeଅର୍ଥ : ಆರು ಮತ್ತು ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
							ଉଦାହରଣ : 
							ಮೂರು ಮತ್ತು ನಾಲ್ಕನ್ನು ಕೂಡಿದಾಗ ಸಿಗುವ ಉತ್ತರ ಏಳು.
							
ଅନ୍ୟ ଭାଷାରେ ଅନୁବାଦ :