ଅର୍ଥ : ಯಾವುದೋ ಒಂದನ್ನು ಹಲವಾರು ತುಂಡುಗಾಳಾಗಿ ಮಾಡಿರುವ
							ଉଦାହରଣ : 
							ಅಲ್ಲಿ ತುಂಡು ತುಂಡಾಗಿ ಬಿದ್ದಿರುವ ಸಮೂಹ ಇತಿಹಾಸಕ್ಕೆ ಸಾಕ್ಷಿಯಾಗಿದೆ.
							
ସମକକ୍ଷ : ತುಂಡು ತುಂಡಾದ
ଅନ୍ୟ ଭାଷାରେ ଅନୁବାଦ :
जिसके कई टुकड़े हों।
वहाँ के टुकड़े-टुकड़े खंडहर-समूह इतिहास के साक्षी हैं।ଅର୍ଥ : ಚುರಚುರ ಎಂದು ಶಬ್ದಮಾಡುತ್ತಾ ಸಹಜವಾಗಿ ಬಿದ್ದು ಹೋಗುವವ
							ଉଦାହରଣ : 
							ಚೆನ್ನಾಗಿ ಮಾಡಿದ ಚಕ್ಕಲಿ ಕೋಡುಬಳೆ ಚೂರು ಚೂರಾಗಿ ಹೋಗಿದೆ.
							
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದು ಮುರಿದಿರುವ ಅಥವಾ ಯಾವುದೋ ಬೇರೆ ರೀತಿಯಲ್ಲಿ ತುಂಡು ತುಂಡಾಗಿರುವ
							ଉଦାହରଣ : 
							ಕೆಳೆಗೆ ಬಿದ್ದು ಚೂರು ಚೂರಾದ ಗಾಜಿನ ತುಂಡನ್ನು ಕೆಲಸದವಳು ತೆಗೆಯುತ್ತಿದ್ದಳು.
							
ସମକକ୍ଷ : ಚೂರು ಚೂರಾದಂತ, ಚೂರು ಚೂರಾದಂತಹ
ଅନ୍ୟ ଭାଷାରେ ଅନୁବାଦ :