ଅର୍ଥ : ಮಗು ಹುಟ್ಟಲು ನೆರವಾಗುವ ಮಹಿಳೆ
							ଉଦାହରଣ : 
							ಇತ್ತೀಚಿಗೆ ಹಳ್ಳಿಯಲ್ಲಿ ಸರ್ಕಾರದವರು ಸೂಲಗಿತ್ತಿಯರಿಗೆ ಪ್ರಶೂತಿ ಶಿಕ್ಷಣವನ್ನು ನೀಡುತ್ತಿದ್ದಾರೆ
							
ସମକକ୍ଷ : ಸೂಲಗಿತ್ತಿ
ଅନ୍ୟ ଭାଷାରେ ଅନୁବାଦ :
ଅର୍ଥ : ರೋಗಿ ಮತ್ತು ನವಜಾತ ಶಿಶುಗಳ ಸೇವೆ ಮಾಡಲು ತರಬೇತಿ ಪಡೆದಿರುವ ಮಹಿಳೆ
							ଉଦାହରଣ : 
							ನನ್ನ ಅಜ್ಜಿ ಇ.ಎಸ್.ಐ ನಲ್ಲಿ ದಾದಿಯಾಗಿ ಕೆಲಸ ಮಾಡಿದ್ದರು.
							
ସମକକ୍ଷ : ಆಯಾ ಶುಶ್ರೂಷಕಿ, ಆರೈಕೆ ಮಾಡುವರು, ನರ್ಸ್
ଅନ୍ୟ ଭାଷାରେ ଅନୁବାଦ :
One skilled in caring for young children or the sick (usually under the supervision of a physician).
nurseଅର୍ଥ : ಸಹಾನುಭೂತಿಯನ್ನು ಹೊಂದಿರುವಂತಹ
							ଉଦାହରଣ : 
							ಈ ಸಂಸ್ಥೆಗೆ ಶುಶ್ರೂಷೆ ಮಾಡುವ ವ್ಯಕ್ತಿಗಳ ಅಗತ್ಯವಿದೆ.
							
ସମକକ୍ଷ : ಶುಶ್ರೂಷೆ, ಶುಶ್ರೂಷೆ ಮಾಡುವ, ಶುಶ್ರೂಷೆ ಮಾಡುವಂತ, ಶುಶ್ರೂಷೆ ಮಾಡುವಂತಹ, ಶುಶ್ರೂಷೆಯ
ଅନ୍ୟ ଭାଷାରେ ଅନୁବାଦ :