ଅର୍ଥ : ಒಂದಾದ ಮೇಲೊಂದರಂತೆ ಕ್ರಮವಾಗಿ ಬರುವುದು
							ଉଦାହରଣ : 
							ಭೂಮಿಯ ಮೇಲೆ ಜೀವಿಗಳು ಕ್ರಮಾನುಗತವಾಗಿ ಜನ್ಮ ತಾಳಿದವು.
							
ସମକକ୍ଷ : ಆನುಕ್ರಮಿಕ, ಕ್ರಮಾನುಗತ, ಸಂತತ
ଅନ୍ୟ ଭାଷାରେ ଅନୁବାଦ :
जो क्रम से हो या जिसमें क्रम हो।
धरती पर जीवों का क्रमिक विकास हुआ है।In regular succession without gaps.
Serial concerts.ଅର୍ଥ : ಒಂದೇ ಸೂತ್ರದಲ್ಲಿ ಧಾರೆಯ ರೂಪದಲ್ಲಿ ನಿಲ್ಲಿಸದಂತೆ ಸಾಗುವಂತಹದ್ದು
							ଉଦାହରଣ : 
							ಅವರ ಧಾರಾವಾಹಿಗೆ ಸಂಬಂಧ ಪಟ್ಟಂತಹ ಲೇಖನ ಪ್ರತಿ ಶನಿವಾರದ ಸಮಾಚಾರ ಪತ್ರದಲ್ಲಿ ಬರುತ್ತದೆ.
							
ସମକକ୍ଷ : ಧಾರಾವಾಹಿ
ଅନ୍ୟ ଭାଷାରେ ଅନୁବାଦ :
In regular succession without gaps.
Serial concerts.ଅର୍ଥ : ನಿರಂತರವಾಗಿ ಆಗುವಂತಹ
							ଉଦାହରଣ : 
							ಎಡೆಬಿಡದ ಮಳೆ ಎಲ್ಲರಲ್ಲೂ ಬೇಜಾರು ಹುಟ್ಟಿಸಿದೆ.
							
ସମକକ୍ଷ : ಎಡೆಬಿಡದ, ಎಡೆಬಿಡದಂತ, ಎಡೆಬಿಡದಂತಹ, ನಿರಂತರವಾದ, ನಿರಂತರವಾದಂತ, ನಿರಂತರವಾದಂತಹ, ಸತತ, ಸತತವಾದ, ಸತತವಾದಂತ, ಸತತವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
							ଉଦାହରଣ : 
							ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
							
ଅନ୍ୟ ଭାଷାରେ ଅନୁବାଦ :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।