ଅର୍ଥ : ಆ ಜಾಗ ವಿವಿಧ ತರಹದ ಸಕರುಗಳನ್ನು ಮಾರುವ ಸ್ಥಳ
						 
						 
					
							ଉଦାହରଣ : 
							ಅವನು ಸಮಾನುಗಳನ್ನು ಖರೀದಿಸುವುದಕ್ಕಾಗಿ ಮಾರುಕಟ್ಟೆಗೆ ಹೋದನು.
							
					
							ସମକକ୍ଷ : 
							ಅಂಗಡಿಬೀದಿ, ಪೇಟೆ, ಬಜಾರು, ಮಂಡಿ, ಮಳಿಗೆ, ಮಾರುಕಟ್ಟೆ, ಸಂತೆ, ಸಾಲುಸಂತಿ
					
					
						
							ଅନ୍ୟ ଭାଷାରେ ଅନୁବାଦ :
							
							
						
					
					
					
							
								
								
									
										
												A street of small shops (especially in Orient).
												bazaar, 
bazar