ଅର୍ଥ : ದೇಶದಿಂದ ಅಥವಾ ಗಡಿ ಅಥವಾ ಊರಿನಿಂದ ಹೊರಗೆ ಹಾಕಿದಂತಹ
							ଉଦାହରଣ : 
							ಸಮಾಜ ಬಹಿಷ್ಕರಿಸಿದ ವ್ಯಕ್ತಿಗಳನ್ನು ಯಾರು ಪ್ರೋತ್ಸಾಹಿಸುವುದಿಲ್ಲ.
							
ସମକକ୍ଷ : ಬಹಿಷ್ಕರಿಸಿದ, ಬಹಿಷ್ಕರಿಸಿದಂತಹ, ಬಹಿಷ್ಕೃತವಾದ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ
ଅର୍ଥ : ಯಾವುದನ್ನು ಬಹಿಷ್ಕರಿಸಲಾಗಿದೆಯೋ ಅಥವಾ ಹೊರಗಿದೆಯೋ
							ଉଦାହରଣ : 
							ಬಹಿಷ್ಕೃತ ವ್ಯಕ್ತಿಯನ್ನು ಒಳಗೆ ಕರೆಯಿರಿ.
							
ସମକକ୍ଷ : ಬಹಿಷ್ಕರಿಸಲ್ಪಟ್ಟ, ಬಹಿಷ್ಕರಿಸಲ್ಪಟ್ಟಂತ, ಬಹಿಷ್ಕರಿಸಲ್ಪಟ್ಟಂತಹ, ಬಹಿಷ್ಕರಿಸಿದ, ಬಹಿಷ್ಕರಿಸಿದಂತಹ, ಬಹಿಷ್ಕೃತ
ଅନ୍ୟ ଭାଷାରେ ଅନୁବାଦ :