ଅର୍ଥ : ಒಂದು ಪ್ರಕಾರದ ಕಾರದ ಕೆಂಪು ಕಾಯನ್ನು ವ್ಯಂಜನದಲ್ಲಿ ಮಸಾಲೆಯ ತರಹ ಉಪಯೋಗಿಸುತ್ತಾರೆ
							ଉଦାହରଣ : 
							ಮಾಂಸದಲ್ಲಿ ಕೆಂಪು ಮೆಣಸಿನಕಾಯಿಯನ್ನು ಅಧಿಕವಾಗಿ ಹಾಕಿದ್ದರಿಂದ ತುಂಬಾ ಕಾರವಾಗಿದೆ.
							
ସମକକ୍ଷ : ಕೆಂಪು ಮೆಣಸಿನಕಾಯಿ
ଅନ୍ୟ ଭାଷାରେ ଅନୁବାଦ :
A ripe jalapeno that has been dried for use in cooking.
chipotleଅର୍ଥ : ಒಂದು ಪ್ರಕಾರದ ಬೀಜಗಳ್ಳುಳ ಕಾಯಿ ಖಾರವಾಗಿದ್ದು ಮತ್ತು ಖಾದ್ಯ ಪದಾರ್ಥಗಳಿಗೆ ಅದನ್ನು ಮಸಾಲೆಯ ತರಹ ಬಳಸುವರು
							ଉଦାହରଣ : 
							ತರಕಾರಗಳಿಗೆ ಕಾರ ಬರಲು ಮೆಣಸಿನ ಕಾಯಿ ಹಾಕುವರು
							
ଅନ୍ୟ ଭାଷାରେ ଅନୁବାଦ :