ଅର୍ଥ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ
							ଉଦାହରଣ : 
							ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.
							
ସମକକ୍ଷ : ಆಲೋಚಿಸಿದ, ಪರೀಕ್ಷಿಸಿದ
ଅନ୍ୟ ଭାଷାରେ ଅନୁବାଦ :
ଅର୍ଥ : ಯೋಚಿಸಿದ ಅಥವಾ ವಿಚಾರ ಮಾಡಿದಂತಹ
							ଉଦାହରଣ : 
							ವಿಚಾರ ಮಾಡಿದ ನಿರ್ಣವು ಎಲ್ಲರಿಗೂ ಒಪ್ಪಿಗೆಯಾಯಿತು.
							
ସମକକ୍ଷ : ವಿಚಾರ ಮಾಡಿದಂತ, ವಿಚಾರ ಮಾಡಿದಂತಹ, ವಿಚಾರಣೆ ಮಾಡಿದಂತ
ଅନ୍ୟ ଭାଷାରେ ଅନୁବାଦ :