ଅର୍ଥ : ವಿವಾದಕ್ಕೆ ಕಾರಣವಾಗುವಂತಹ ವ್ಯಕ್ತಿ ವಸ್ತು ಅಥವಾ ಸಂಗತಿ
							ଉଦାହରଣ : 
							ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಕಾರಣ ಆ ಚಲನಚಿತ್ರ ವಿವಾದಾಸ್ಪದವಾಗಿದೆ.
							
ସମକକ୍ଷ : ವಿವಾದಕ್ಕೆ ಗುರಿಯಾದ, ವಿವಾದಕ್ಕೆಡೆಯಾದ
ଅନ୍ୟ ଭାଷାରେ ଅନୁବାଦ :
Marked by or capable of arousing controversy.
The issue of the death penalty is highly controversial.ଅର୍ଥ : ಯಾವುದಾದರೂ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವ
							ଉଦାହରଣ : 
							ಎರಡೂ ಪಕ್ಷಗಳ ನಡುವಿನ ವಿವಾದಗ್ರಸ್ಥ ವಿಷಯವನ್ನು ಕೂಲಂಕುಷವಾಗಿ ಚರ್ಚಿಸಲಾಯಿತು
							
ସମକକ୍ଷ : ವಿವಾದಗ್ರಸ್ಥ, ವಿವಾದಪೂರ್ಣ
ଅନ୍ୟ ଭାଷାରେ ଅନୁବାଦ :
जिसके विषय में विवाद हो।
दोनों पक्षों ने विवादित मसले पर समझौता कर लिया।Subject to disagreement and debate.
disputed