ଅର୍ଥ : ಹೊಟ್ಟೆಬಾಕ ವ್ಯಕ್ತಿ
							ଉଦାହରଣ : 
							ರಾಮನಂದನ ತುಂಬಾ ಹೊಟ್ಟೆಬಾಕ, ಅವನು ಕೊಟ್ಟಿದ್ದನೆಲ್ಲಾ ಒಂದೇ ಸಾರಿ ತಿಂದು ಹಾಕುತ್ತಾನೆ.
							
ସମକକ୍ଷ : ತಿಂಡಿ ಪೊತ
ଅନ୍ୟ ଭାଷାରେ ଅନୁବାଦ :
A person who is devoted to eating and drinking to excess.
glutton, gourmand, gourmandizer, trenchermanଅର୍ଥ : ಅತಿಯಾಗಿ ತಿನ್ನುವವಹೊಟ್ಟೆಬಾಕ
							ଉଦାହରଣ : 
							ಹೊಟ್ಟೆಬಾಕ ರಾಮು ಒಂದು ಬಾರಿಗೆ ಒಂದು ಕೆ.ಜಿ. ಅಕ್ಕಿ ತಿನ್ನುತ್ತಾನೆ
							
ସମକକ୍ଷ : ಅತಿಭಕ್ಷಕ, ಅತಿಭಕ್ಷಕನಾದ, ಅತಿಭಕ್ಷಕನಾದಂತ, ಅತಿಭಕ್ಷಕನಾದಂತಹ, ಬಕಾಸುರ, ಬಕಾಸುರನಾದ, ಬಕಾಸುರನಾದಂತ, ಬಕಾಸುರನಾದಂತಹ, ಹಂಡಿಬಾಕ, ಹಂಡಿಬಾಕನಾದ, ಹಂಡಿಬಾಕನಾದಂತಹ, ಹೊಟ್ಟೆಬಾಕನಾದ, ಹೊಟ್ಟೆಬಾಕನಾದಂತ, ಹೊಟ್ಟೆಬಾಕನಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರಿಗೆ ಯಾವಾಗಲು ಹಸಿವಾಗುತ್ತಿರುತ್ತದೆ
							ଉଦାହରଣ : 
							ಹೊಟ್ಟೆಬಾಕ ವ್ಯಕ್ತಿಗಳು ಸದಾ ಏನನ್ನಾದರೂ ತಿನ್ನುತ್ತಿರುತ್ತಾರೆ.
							
ଅନ୍ୟ ଭାଷାରେ ଅନୁବାଦ :
ଅର୍ଥ : ಕೇವಲ ಹೊಟ್ಟೆ ಪಾಡಿಗಾಗಿ ಕೆಲಸ ಮಾಡುವವ
							ଉଦାହରଣ : 
							ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬಾಕರ ಸಂಖ್ಯೆ ಹೆಚ್ಚಾಗುತ್ತಿದೆ.
							
ସମକକ୍ଷ : ಬಹಳ ತಿನ್ನುವವ
ଅନ୍ୟ ଭାଷାରେ ଅନୁବାଦ :