ଅର୍ଥ : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ
							ଉଦାହରଣ : 
							ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.
							
ସମକକ୍ଷ : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆ, ಹಾಗೆನೇ, ಹಾಗೆಯೇ, ಹೀಗೆ, ಹೀಗೆನೇ, ಹೀಗೆಯೇ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯ, ಘಟನೆ, ಇಲ್ಲವೇ ಮಾತುಗಳು ಯಾವುದೇ ವ್ಯತ್ಯಾಸವಿಲ್ಲದೆ ಮತ್ತೆ ಘಟಿಸುವ ರೀತಿ
							ଉଦାହରଣ : 
							ಇಲ್ಲಿಯೂ ಅದೇ ತರಹದ ಮೂರ್ತಿಯಿದೆ.
							
ସମକକ୍ଷ : ಅದೇ ತರಹ, ಇದ್ದದು ಇದ್ದ ಹಾಗೆ, ತದ್ವತ್, ಹಾಗೆನೇ, ಹಾಗೆಯೇ
ଅନ୍ୟ ଭାଷାରେ ଅନୁବାଦ :
पूरी तरह से उस रूप में ही।
यह मूर्ति भी हूबहू गाँववाली मूर्ति के जैसी ही है।ଅର୍ଥ : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ
							ଉଦାହରଣ : 
							ಎಲ್ಲಾ ದೊಡ್ಡ ಆದರ್ಶಗಳನ್ನು ಹೇಳುತ್ತಾರೇ ಹೊರತು ಹಾಗೆ ನಡೆದುಕೊಳ್ಳುವುದಿಲ್ಲ.
							
ସମକକ୍ଷ : ಅದರಂತೆ, ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿಯಲ್ಲಿ, ಹಾಗೆ, ಹಾಗೆನೇ, ಹಾಗೆಯೇ
ଅନ୍ୟ ଭାଷାରେ ଅନୁବାଦ :