ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಸಂಖ್ಯಾ ಎಣಿಕೆಯಲ್ಲಿ ಐವತ್ತರ ನಂತರ ಹತ್ತನ್ನು ಸೇರಿಸಿದ ಒಟ್ಟು ಮೊತ್ತ
ଉଦାହରଣ : ನನ್ನ ಗೆಳೆಯನಿಗೆ ಸಿ.ಇ.ಟಿ ಪರೀಕ್ಷೆಯಲ್ಲಿ ಅರವತ್ತನೆಯ ರಾಂಕ್ ಬಂದಿದೆ.
ସମକକ୍ଷ : 60
ଅନ୍ୟ ଭାଷାରେ ଅନୁବାଦ :हिन्दी English
पचास और दस।
Being ten more than fifty.
ଅର୍ଥ : ಸರಿಸುಮಾರು ಅರವತ್ತು
ଉଦାହରଣ : ನೀವು ಅರವತ್ತು ಜನರಿಗೆ ಅಡುಗೆಯನ್ನು ಮಾಡಬೇಕಾಗಿದೆ.
ଅନ୍ୟ ଭାଷାରେ ଅନୁବାଦ :हिन्दी
लगभग साठ।
ଅର୍ଥ : ಐವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ
ଉଦାହରଣ : ಅವನಿಗೆ ಪೂರ್ಣವಾಗಿ ಅರವತ್ತು ವರ್ಷ ತುಂಬುವುದರ ಮುನ್ನ ಮರಣವನ್ನಪ್ಪಿದನು.
पचास और दस के योग से प्राप्त संख्या।
The cardinal number that is the product of ten and six.
ସଂସ୍ଥାପନ କରନ୍ତୁ