ଅର୍ଥ : ಅನ್ನ ಸರಿಯಾಗಿ ಪಚನವಾಗದ ಕಾರಣ ಒಂದು ತರಹದ ಬಿಳಿ ನೀರು ಬೇದಿ ಹೋಗುವುದು
							ଉଦାହରଣ : 
							ವೈದ್ಯರು ಆಮಶಂಕೆ ಬೇದಿಯನ್ನು ಪರೀಕ್ಷೆ ಮಾಡಿದರು.
							
ସମକକ୍ଷ : ಆಮಶಂಕೆ ಬೇದಿ
ଅନ୍ୟ ଭାଷାରେ ଅନୁବାଦ :
Solid excretory product evacuated from the bowels.
bm, dejection, faecal matter, faeces, fecal matter, feces, ordure, stoolଅର୍ଥ : ಒಂದು ತರಹದ ರೋಗದಲ್ಲಿ ಶರೀರದಿಂದ ನುಣುಪಾದ ಬಿಳಿ ಅಂಟಿನ ಬೇದಿ ಪದೇ ಪದೇ ಬರುತ್ತಿರುವುದು
							ଉଦାହରଣ : 
							ಆಮಶಂಕೆಯಿಂದ ಬಳಲುತ್ತಿರುವರು ಪದೇ ಪದೇ ಪಾಯಿಖಾನೆಗೆ ಹೋಗಿಬರಬೇಕಾಗುವುದು.
							
ସମକକ୍ଷ : ಆಮಶಂಕೆ ಬೇದಿ
ଅନ୍ୟ ଭାଷାରେ ଅନୁବାଦ :