ଅର୍ଥ : ಮಾವು, ನಿಂಬೆ, ನೆಲ್ಲಿಕಾಯಿ ಮುಂತಾದ ತರಕಾರಿಗಳಿಗೆ ಉಪ್ಪು ಹುಳಿ ಕಾರ ಮಸಾಲೆಯನ್ನು ಹಾಕಿ ಬಹುದಿನದವರೆಗೆ ಕೆಡದಂತೆ ಇಡುವ ಊಟದಲ್ಲಿ ನಂಚಿಕೊಳ್ಳುವ ಒಂದು ತರಹದ ಪದಾರ್ಥ
							ଉଦାହରଣ : 
							ಮಾವಿನಕಾಯಿ ಉಪ್ಪಿನಕಾಯಿ ತುಂಬಾ ರುಚಿಕಟ್ಟಾಗಿದೆ.
							
ସମକକ୍ଷ : ಊರುಗಾಯಿ
ଅନ୍ୟ ଭାଷାରେ ଅନୁବାଦ :
Vegetables (especially cucumbers) preserved in brine or vinegar.
pickle