ଅର୍ଥ : ಪ್ರಾಣಿಯ ಸಹಾಯದಿಂದ ಎಳೆಯಬಹುದಾದ ಗಾಡಿ
							ଉଦାହରଣ : 
							ಪ್ರಾಚೀನ ಕಾಲದಲ್ಲಿ ಎತ್ತಿನ_ಗಾಡಿಯೇ ಪ್ರಮುಖ ಸಂಚಾರಿ ವಾಹನವಾಗಿತ್ತು.
							
ସମକକ୍ଷ : ಕುದುರೆ ಗಾಡಿ
ଅନ୍ୟ ଭାଷାରେ ଅନୁବାଦ :
A heavy open wagon usually having two wheels and drawn by an animal.
cartଅର୍ଥ : ಆ ಎತ್ತಿನ ಗಾಡಿಯಲ್ಲಿ ಒಂದೇ ಒಂದು ಎತ್ತನ್ನು ಕಟ್ಟಲಾಗಿದೆ
							ଉଦାହରଣ : 
							ರೈತನು ಒಂದೆತ್ತಿನ ಚಕ್ಕಡಿಯನ್ನು ಹೊಡೆದುಕೊಂಡು ಬೆಳಗ್ಗೆ-ಬೆಳಗ್ಗೆ ಹೊಲದ ಕಡೆ ಹೋದನು.
							
ସମକକ୍ଷ : ಎತ್ತಿನ-ಗಾಡಿ, ಒಂದೆತ್ತಿನ ಗಾಡಿ, ಒಂದೆತ್ತಿನ ಚಕ್ಕಡಿ, ಒಂದೆತ್ತಿನ-ಗಾಡಿ
ଅନ୍ୟ ଭାଷାରେ ଅନୁବାଦ :
A cart that is drawn by an ox.
oxcartଅର୍ଥ : ರಥದ ತರಹದ ಒಂದು ಎತ್ತಿನ-ಗಾಡಿ
							ଉଦାହରଣ : 
							ಅವನು ಎತ್ತಿನ ಗಾಡಿಯನ್ನು ಓಡಿಸುತ್ತಿದ್ದಾನೆ.
							
ସମକକ୍ଷ : ಮೇಲ್ ಹೊದಿಕೆ ಇರುವ ಗಾಡಿ
ଅନ୍ୟ ଭାଷାରେ ଅନୁବାଦ :