ଅର୍ଥ : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ
							ଉଦାହରଣ : 
							ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.
							
ସମକକ୍ଷ : ಕ್ಷೋಭೆ, ಪ್ರಕ್ಷುಬ್ದತೆ, ವ್ಯಾಕುಲ
ଅନ୍ୟ ଭାଷାରେ ଅନୁବାଦ :
A mental state of extreme emotional disturbance.
agitation