ଅର୍ଥ : ದ್ರಾಕ್ಷಿಯ ಬಣ್ಣದ
							ଉଦାହରଣ : 
							ಶೀಲ ದ್ರಾಕ್ಷಿಯ ಬಣ್ಣದ ಸೀರೆಯನ್ನು ಹುಟ್ಟಿದ್ದಾಳೆ.
							
ସମକକ୍ଷ : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷೆಯ
ଅନ୍ୟ ଭାଷାରେ ଅନୁବାଦ :
ଅର୍ଥ : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ
							ଉଦାହରଣ : 
							ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.
							
ସମକକ୍ଷ : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿ, ದ್ರಾಕ್ಷೆ, ದ್ರಾಕ್ಷೆಯ
ଅନ୍ୟ ଭାଷାରେ ଅନୁବାଦ :
ଅର୍ଥ : ಒಣದ್ರಾಕ್ಷಿಯ ಸ್ವಾದದ
							ଉଦାହରଣ : 
							ಇದು ಒಣದ್ರಾಕ್ಷಿಯ ಮಿಠಾಯಿ.
							
ସମକକ୍ଷ : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷೆಯ
ଅନ୍ୟ ଭାଷାରେ ଅନୁବାଦ :
ଅର୍ଥ : ದ್ರಾಕ್ಷೀ ಹಣ್ಣಿನಿಂದ ಮಾಡಿದ ಇಲ್ಲವೇ ದ್ರಾಕ್ಷೀ ಹಣ್ಣಿಗೆ ಸಂಬಂಧಿಸದಂತಹ
							ଉଦାହରଣ : 
							ಅವರು ದ್ರಾಕ್ಷಿ ರಸ ಕುಡಿಯುತ್ತಿದ್ದಾರೆ.
							
ସମକକ୍ଷ : ಅಂಗೂರದ, ಅಂಗೂರದಂತ, ಅಂಗೂರದಂತಹ, ದ್ರಾಕ್ಷಿ, ದ್ರಾಕ್ಷಿಯಂತ, ದ್ರಾಕ್ಷಿಯಂತಹ
ଅନ୍ୟ ଭାଷାରେ ଅନୁବାଦ :