ଅର୍ଥ : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು
							ଉଦାହରଣ : 
							ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.
							
ସମକକ୍ଷ : ಅಸಮ್ಮತಿ, ಅಸ್ವೀಕೃತಿ, ತಿರಸ್ಕರಿಸುವುದು
ଅନ୍ୟ ଭାଷାରେ ଅନୁବାଦ :
The act of disapproving or condemning.
disapprovalଅର୍ଥ : ಯಾವುದೇ ವಸ್ತು, ಮಾತು ಮುಂತಾದವುಗಳನ್ನು ಒಪ್ಪದೆ ಇರುವ ಕ್ರಿಯೆ
							ଉଦାହରଣ : 
							ದಯವಿಟ್ಟು ನೀವು ನನ್ನ ಈ ಅರ್ಜಿಯನ್ನು ನಿರಾಕರಣೆ ಮಾಡಬೇಡಿ.
							
ସମକକ୍ଷ : ತಳ್ಳಿಹಾಕುವುದು, ತಿರಸ್ಕಾರ, ನಿರಾಕರಿಸುವುದು
ଅନ୍ୟ ଭାଷାରେ ଅନୁବାଦ :
The act of refusing.
refusal