ଅର୍ଥ : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ
							ଉଦାହରଣ : 
							ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.
							
ସମକକ୍ଷ : ಅಭ್ಯಾಸ ಮಾಡು
ଅନ୍ୟ ଭାଷାରେ ଅନୁବାଦ :
बार-बार करके हाथ को किसी कार्य में अभ्यस्त करना।
पिता के साथ काम कर-करके उसने अपना हाथ भी बैठा लिया है।ଅର୍ଥ : ವಿಶೇಷವಾಗಿ ಪರಿಣಿತಿ ಕೊಟ್ಟು ತಯಾರುಮಾಡುವ ಕ್ರಿಯೆ
							ଉଦାହରଣ : 
							ಈ ನಾಯಿಗೆ ಪೋಲೀಸರಿಂದ ತರಬೇತಿ ಕೊಡಲಾಗಿದೆ.
							
ସମକକ୍ଷ : ತರಬೇತಿ ಕೊಡು
ଅନ୍ୟ ଭାଷାରେ ଅନୁବାଦ :
विशेष रूप से सिखाकर तैयार करना।
इस कुत्ते को पुलिस द्वारा प्रशिक्षित किया गया है।