ଅର୍ଥ : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
							ଉଦାହରଣ : 
							ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
							
ସମକକ୍ଷ : ಮತ್ತೆ ಹೇಳು, ಮತ್ತೊಮ್ಮೆ ಹೇಳು
ଅନ୍ୟ ଭାଷାରେ ଅନୁବାଦ :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।ଅର୍ଥ : ಮತ್ತೊಮ್ಮೆ ಹೇಳುವ ಪ್ರಕ್ರಿಯೆ
							ଉଦାହରଣ : 
							ಅವರು ನಗು-ನಗುತ್ತ ಮತ್ತೊಮ್ಮೆ ಹೇಳಿದರು.
							
ସମକକ୍ଷ : ಮತ್ತೊಮ್ಮೆ ಹೇಳು
ଅନ୍ୟ ଭାଷାରେ ଅନୁବାଦ :
ଅର୍ଥ : ಎರಡು ಸಲ ಹೇಳುವ ಕ್ರಿಯೆ
							ଉଦାହରଣ : 
							ಅವನು ಪುಸ್ತಕದಲ್ಲಿರುವ ಅಂಶವನ್ನು ಮತ್ತೊಮ್ಮೆ ಹೇಳಿದನು.
							
ସମକକ୍ଷ : ಪುನಃ ಹೇಳು, ಮತ್ತೊಮ್ಮೆ ಹೇಳು
ଅନ୍ୟ ଭାଷାରେ ଅନୁବାଦ :
दो परतों का करना।
उसने किताब का पन्ना दोहराया।