ದುಂಬಿ (ನಾಮಪದ)
ಕಪ್ಪು ಬಣ್ಣದ ಒಂದು ಭ್ರಮರ
ಗುಟ್ಟು (ನಾಮಪದ)
ಮುಚ್ಚಿಟ್ಟ ಅಥವಾ ಬಹಿರಂಗವಾಗಿರದ ವಿಷಯ
ಕಬ್ಬಿಣದ (ಗುಣವಾಚಕ)
ಲೋಹದ ಅಥವಾ ಲೋಹಕ್ಕೆ ಸಂಬಂಧಿಸಿದ
ಸುಂಕ (ನಾಮಪದ)
ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ
ಹೋಮ (ನಾಮಪದ)
ಯಜ್ಞ ಮಾಡುವಿಕೆ
ಬಡವ (ನಾಮಪದ)
ದರಿದ್ರ ವ್ಯಕ್ತಿಬಡವ ವ್ಯಕ್ತಿ
ಕಬ್ಬಿಣ (ನಾಮಪದ)
ಕಪ್ಪು ಬಣ್ಣದ ದಾತುವಿನಿಂದ ಪಾತ್ರೆ, ಅಸ್ತ್ರ, ಯಂತ್ರ ಇತ್ಯಾದಿಗಳನ್ನು ತಯಾರಿಸುವರು
ಸಭಾ ಮಂಟಪ (ನಾಮಪದ)
ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು
ಪರಿಶೀಲಿಸು (ಕ್ರಿಯಾಪದ)
ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳು ಇಂಥ ಕೆಲಸಕ್ಕೆ ಯೋಗ್ಯವೋ ಇಲ್ಲವೋ ಎಂದು ಪರೀಕ್ಷಿಸುವುದು
ತೀರ್ಪು (ನಾಮಪದ)
ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ