ଅର୍ଥ : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು
							ଉଦାହରଣ : 
							ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.
							
ସମକକ୍ଷ : ಕುಟುಂಬದ ಜನರು, ತನ್ನವರು, ಪರಿವಾರದವರು, ಸ್ವಂತದ, ಸ್ವಂತದವರು
ଅନ୍ୟ ଭାଷାରେ ଅନୁବାଦ :
ଅର୍ଥ : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು
							ଉଦାହରଣ : 
							ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.
							
ସମକକ୍ଷ : ಕುಟುಂಬದವರು, ನೆಂಟರು, ಪರಿವಾರದವರು
ଅନ୍ୟ ଭାଷାରେ ଅନୁବାଦ :
ଅର୍ଥ : ನೆಂಟರುಗಳ ಅಥವಾ ಸಂಬಂಧಿಗಳ ಸಮೂಹ
							ଉଦାହରଣ : 
							ಮದುವೆಗೆ ಎಲ್ಲಾ ಬಂಧುವರ್ಗದವರು ಬಂದು ಸೇರಿದರು.
							
ସମକକ୍ଷ : ಬಂಧುವರ್ಗ
ଅନ୍ୟ ଭାଷାରେ ଅନୁବାଦ :
रिश्तेदारों का समुह।
शादी में सभी भाई बंधु इकठ्ठा हुए थे।