ଅର୍ଥ : ಒಂದು ಪಾದ ತೆಗೆದು ಇನ್ನೊಂದು ಕಡೆ ಇಡುವಲ್ಲಿವರೆಗಿನ ದೂರ
							ଉଦାହରଣ : 
							ನಮ್ಮ ಮನೆ ಇಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿದೆ.
							
ଅନ୍ୟ ଭାଷାରେ ଅନୁବାଦ :
ଅର୍ଥ : ನಡೆಯುವಾಗ ಅಥವಾ ಓಡುವಾಗ ಒಂದು ಜಾಗದಿಂದ ಕಾಲು ತೆಗೆದು ಇನ್ನೊಂದು ಜಾಗದಲ್ಲಿ ಇಡುವುದು
							ଉଦାହରଣ : 
							ಅವನು ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಾ ನಡೆಯುತ್ತಿದ್ದಾನೆ.
							
ଅନ୍ୟ ଭାଷାରେ ଅନୁବାଦ :
The act of changing location by raising the foot and setting it down.
He walked with unsteady steps.