ଅମରକୋଶ ହେଉଛି ଭାରତୀୟ ଭାଷାର ଏକ ଅନନ୍ୟ ଅଭିଧାନ । ଶବ୍ଦଟି ବ୍ୟବହୃତ ହେଉଥିବା ପ୍ରସଙ୍ଗ ଅନୁଯାୟୀ ଅର୍ଥ ଭିନ୍ନ ହୋଇଥାଏ । ଏଠାରେ, ଶବ୍ଦର ବିଭିନ୍ନ ଅର୍ଥ ବାକ୍ୟ ବ୍ୟବହାର, ଉଦାହରଣ ଏବଂ ସମକକ୍ଷ ସହିତ ବିସ୍ତୃତ ଭାବରେ ବର୍ଣ୍ଣନା କରାଯାଇଛି ।
ଅମରକୋଶରେ ୫୫,୦୦୦ରୁ ଅଧିକ ଓଡ଼ିଆ ଶବ୍ଦ ଉପଲବ୍ଧ । ଦୟାକରି ସନ୍ଧାନ କରିବାକୁ ଏକ ଶବ୍ଦ ପ୍ରବେଶ କରନ୍ତୁ ।
ଅର୍ଥ : ಅಧಿಕಾರಯುತ್ತತೆಗೆ ಸಂಬಂಧಿಸಿದ
ଉଦାହରଣ :
ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ.
ସମକକ୍ଷ : ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ
ଅର୍ଥ : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ
ଉଦାହରଣ :
ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.
ସମକକ୍ଷ : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ
ଉଦାହରଣ :
ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ.
ସମକକ୍ଷ : ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ
ଅନ୍ୟ ଭାଷାରେ ଅନୁବାଦ :
ଅର୍ଥ : ಅಧಿಕಾರಯುತ್ತತೆಗೆ ಸಂಬಂಧಿಸಿದ
ଉଦାହରଣ :
ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ.
ସମକକ୍ଷ : ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ
ଅନ୍ୟ ଭାଷାରେ ଅନୁବାଦ :
Of or relating to or resembling a bureaucrat or bureaucracy.
His bureaucratic behavior annoyed his colleagues.