అర్థం : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
							ఉదాహరణ : 
							ಈ ಬಟ್ಟೆ ತುಂಬಾ ತೆಳುವಾಗಿದೆ.
							
పర్యాయపదాలు : ತಿಳುವಾದ, ತಿಳುವಾದಂತ, ತೆಳುವಾದ, ತೆಳುವಾದಂತ, ತೆಳುವಾದಂತಹ
ఇతర భాషల్లోకి అనువాదం :
అర్థం : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ
							ఉదాహరణ : 
							ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.
							
పర్యాయపదాలు : ತಿಳುವಾದ, ತಿಳುವಾದಂತ, ಹಗುರವಾದ, ಹಗುರವಾದಂತ, ಹಗುರವಾದಂತಹ
ఇతర భాషల్లోకి అనువాదం :