అర్థం : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ
							ఉదాహరణ : 
							ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.
							
పర్యాయపదాలు : ಕುಣಿಯುವವ ನಾಟ್ಯ ಮಾಡುವವ, ನರ್ತಕ, ನರ್ತಿಸುವವ
ఇతర భాషల్లోకి అనువాదం :
అర్థం : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು
							ఉదాహరణ : 
							ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.
							
పర్యాయపదాలు : ಕುಣಿಯುವವ ನಾಟ್ಯ ಮಾಡುವವ, ನರ್ತಕ
ఇతర భాషల్లోకి అనువాదం :