అర్థం : ಬೇರೆಯವರ ಮನರಂಜನೆಗೆ ಅಥವಾ ಸಂತೋಷದಿಂದ ಹಾವಭಾವ ತೋರುತ್ತಾ ಕುಪ್ಪಳಿಸುವ ಕ್ರಿಯೆ
							ఉదాహరణ : 
							ಅಮ್ಮನನ್ನು ನೋಡಿದೊಡನೆ ಮಗು ಕುಣಿಯತೊಡಗಿತು.
							
పర్యాయపదాలు : ಕುಣಿಯುವುದು, ನರ್ತಿಸುವುದು
ఇతర భాషల్లోకి అనువాదం :
అర్థం : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
							ఉదాహరణ : 
							ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
							
పర్యాయపదాలు : ಜಿಗಿಯುವುದು, ಹಾರುವುದು
ఇతర భాషల్లోకి అనువాదం :