అర్థం : ಒಂದು ಗಿಡದ ಗೆಡ್ಡೆ ಮತ್ತು ಅದರ ಹಸಿರು ಎಲೆಯನ್ನು ತರಕಾರಿಯ ರೂಪದಲ್ಲಿ ತಿನ್ನುವರು
							ఉదాహరణ : 
							ಅವನು ತನ್ನ ಹೊಲದಲ್ಲಿ ಈರುಳ್ಳಿಗಳನ್ನು ಬೆಳೆದಿದ್ದಾನೆ.
							
పర్యాయపదాలు : ಈರುಳ್ಳಿ, ನೀರುಳ್ಳಿ
ఇతర భాషల్లోకి అనువాదం :
Bulbous plant having hollow leaves cultivated worldwide for its rounded edible bulb.
allium cepa, onion, onion plant