అర్థం : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
							ఉదాహరణ : 
							ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
							
పర్యాయపదాలు : ಅಂಗೈ, ಅಂಗೈ ಮುಚ್ಚಿದ, ಮುಷ್ಟಿ, ಹಿಡಿ
ఇతర భాషల్లోకి అనువాదం :
అర్థం : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ
							ఉదాహరణ : 
							ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.
							
పర్యాయపదాలు : ಅಂಗೈ, ಅಂಗೈ ಮುಚ್ಚಿದ, ಮುಷ್ಟಿ
ఇతర భాషల్లోకి అనువాదం :