అర్థం : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ
							ఉదాహరణ : 
							ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.
							
ఇతర భాషల్లోకి అనువాదం :
అర్థం : ಯಾರ ಅಸ್ಥಿತ್ವದ ಉದ್ದೇಶ ಪೂರ್ಣವಾಗಿದೆಯೋ ಅಥವಾ ಸಿದ್ಧಿಯಾಗಿದೆಯೋ
							ఉదాహరణ : 
							ಅವರು ಸಾರ್ಥಕತೆಯ ಜೀವನವನ್ನು ಮಾಡಿದರು.
							
పర్యాయపదాలు : ಸಾರ್ಥಕತೆಯ, ಸಾರ್ಥಕತೆಯಂತ, ಸಾರ್ಥಕತೆಯಂತಹ
ఇతర భాషల్లోకి అనువాదం :