అర్థం : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು
							ఉదాహరణ : 
							ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.
							
పర్యాయపదాలు : ಹಿಂಭಾಗ
ఇతర భాషల్లోకి అనువాదం :
అర్థం : ಬಹಳ ಹಿಂದಿನ ಸಮಯದಲ್ಲಿ
							ఉదాహరణ : 
							ಪೂರ್ವಭಾರತ ಉನ್ನತ ಶಿಕ್ಷಣ ಕೇಂದ್ರವಾಗಿತ್ತು.
							
పర్యాయపదాలు : ಪೂರ್ವದಲ್ಲಿ, ಮುಂಚೆ
ఇతర భాషల్లోకి అనువాదం :
అర్థం : ಹಿಂದಿನ ಭಾಗದಲ್ಲಿ
							ఉదాహరణ : 
							ಅವಳು ಹಿಂದೆ ತಿರುಗಿ ನೋಡಿದಳು.
							
పర్యాయపదాలు : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗ, ಹಿಂಭಾಗಕ್ಕೆ, ಹಿಂಭಾಗದಲ್ಲಿ
ఇతర భాషల్లోకి అనువాదం :