ಚಿರತೆ (ನಾಮಪದ)
ಬೆಕ್ಕಿನ ಜಾತಿಯ ಒಂದು ಬೇಟೆಗಾರ ಪ್ರಾಣಿಮೈಮೇಲೆ ಚುಕ್ಕೆಗಳಿರುವ ಒಂದು ಜಾತಿಯ ಕಾಡುಮೃಗ
ಬೇಸರ (ನಾಮಪದ)
ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
ಹಡಗಿನ ಚುಕ್ಕಾಣಿ ತಿರುಗಿಸು (ಕ್ರಿಯಾಪದ)
ಹಡಗನ್ನು ಚಾಲನೆ ಮಾಡುವ ಸಮಯದಲ್ಲಿ ಹಡಗಿನ ಚುಕ್ಕಾಣಿಯನ್ನು ತಿರುಗಿಸುವ ಪ್ರಕ್ರಿಯೆ
ಮನೆ (ನಾಮಪದ)
ದೇವರ ಸ್ಥಾನ ಅಥವಾ ಪುಣ್ಯ ಸ್ಥಾನ
ಸಿಟ್ಟು (ನಾಮಪದ)
ಕೋಪ ತುಂಬಿದ ನೋಟ
ಪರದೆ (ನಾಮಪದ)
ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು
ಕೋತಿ (ನಾಮಪದ)
ಮರದ ಮೇಲೆ ಇರುವಂತಹ ತಾಯಿಯ ಮೊಲೆ ಹಾಲು ಕುಡಿಯುವ ನಾಲ್ಕು ಕಾಲುಗಳ ಪ್ರಾಣಿ
ಪ್ರಮುಖ (ಗುಣವಾಚಕ)
ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ
ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಧುರಂಧರ (ಗುಣವಾಚಕ)
ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ