అర్థం : ಘನ ಅಥವಾ ದ್ರವವಾಗುವ ಸ್ಥಿತಿ ಅಥವಾ ಭಾವ
							ఉదాహరణ : 
							ತಾಪಮಾನ ಶೂನ್ಯ ಡಿಗ್ರಿ ಸೆಂಟಿಗ್ರೇಡ್ ಅಥವಾ ಅದಕ್ಕಿಂತ ಕಮ್ಮಿಯಾಗುತ್ತಿದ್ದಂತೆ ನೀರು ದ್ರವ ರೂಪದಲ್ಲಿ ಇರುವುದಿಲ್ಲ.
							
ఇతర భాషల్లోకి అనువాదం :
The property of flowing easily.
Adding lead makes the alloy easier to cast because the melting point is reduced and the fluidity is increased.అర్థం : ಯಾವುದೇ ಗ್ರಂಥಿ ಅಥವಾ ಕೋಶಗಳಿಂದ ಸ್ರವಿಸುವ ದ್ರವವು ಶರೀರದ ಕ್ರಿಯೆಯಲ್ಲಿ ತುಂಬಾ ಮಹತ್ವ ಬೀರುವುದು
							ఉదాహరణ : 
							ಜೊಲ್ಲು, ಹಾರ್ಮೋನ್ ಮುಂತಾದವುಗಳು ದ್ರವಗಳು.
							
ఇతర భాషల్లోకి అనువాదం :
A functionally specialized substance (especially one that is not a waste) released from a gland or cell.
secretion