అర్థం : ಯಾರೋ ಒಬ್ಬ ಮಹಿಳೆ ಹೊಸದಾಗಿ ಮದುವೆಯಾಗಿದ್ದರು
							ఉదాహరణ : 
							ನವವಿವಾಹಿತ ಮಹಿಳೆಯ ಹತ್ಯದ ಕಾರಣ ವರದಕ್ಷಣೆ ಎಂದು ತಿಳಿದುಬಂದಿದೆ.
							
పర్యాయపదాలు : ಹೊಸದಾಗಿ ಮದುವೆಯಾದ
ఇతర భాషల్లోకి అనువాదం :
वह महिला जिसका विवाह हाल में ही हुआ हो।
नवविवाहिता की हत्या का कारण दहेज बताया जा रहा है।A woman who has recently been married.
brideఅర్థం : ಯಾರೋ ಒಬ್ಬರು ಹೊಸದಾಗಿ ಮದುವೆಯಾಗಿರುವುರು (ಮಹಿಳೆ)
							ఉదాహరణ : 
							ಹೊಸದಾಗಿ ಮದುವೆಯಾದ ರೇಣುಕ ತನ್ನ ಅತ್ತೆ ಮನೆಯಲ್ಲಿ ಸಂತೋಷದಿಂದ ಇರುವಳು.
							
పర్యాయపదాలు : ಹೊಸದಾಗಿ ಮದುವೆಯಾದ
ఇతర భాషల్లోకి అనువాదం :
जिसका विवाह हाल में ही हुआ हो (महिला)।
नवविवाहिता रेनू अपने ससुराल में खुश है।అర్థం : ಯಾರು ಹೊಸದಾಗಿ ವಿವಾಹವಾಗಿದ್ದಾರೋ
							ఉదాహరణ : 
							ನವವಿವಾಹಿತ ದಂಪತಿಗಳು ತುಂಬಾ ಸಂತೋಷವಾಗಿದ್ದಾರೆ.
							
పర్యాయపదాలు : ನವವಿವಾಹಿತವಾದ, ನವವಿವಾಹಿತವಾದಂತ, ನವವಿವಾಹಿತವಾದಂತಹ, ಹೊಸದಾಗಿ ಮದುವೆಯಾದ
ఇతర భాషల్లోకి అనువాదం :