అర్థం : ಕೋವಾ ಮತ್ತು ಸಕ್ಕರೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣಮಾಡಿ ಮಾಡಿದಂತಹ ಒಂದು ಮಿಠಾಯಿ ಅದು ಗೋಲಾಕಾರವಾಗಿರುತ್ತದೆ
							ఉదాహరణ : 
							ನನ್ನ ತಾಯಿಯು ಮನೆಯಲ್ಲಿಯೇ ಪೇಡಾವನ್ನು ಮಾಡಿದಳು.
							
పర్యాయపదాలు : ಪೇಡೆ
ఇతర భాషల్లోకి అనువాదం :
అర్థం : ಒಂದು ಸಿಹಿಯಾದ ಖಾದ್ಯ ಪದಾರ್ಥ
							ఉదాహరణ : 
							ಮಗು ಪೇಡಾವನ್ನು ತಿನ್ನುತ್ತಿದೆ.
							
ఇతర భాషల్లోకి అనువాదం :
అర్థం : ಒಂದು ರೀತಿಯ ಮಿಠಾಯಿ ಅದು ಬಿಳಿಯ ಕುಂಬಳಕಾಯಿಯಿಂದ ಮಾಡಲಾಗುತ್ತದೆ
							ఉదాహరణ : 
							ಮಿಠಾಯಿಗಾರ ಪೇಡಾವನ್ನು ಮಾಡುತ್ತಿದ್ದಾನೆ.
							
ఇతర భాషల్లోకి అనువాదం :