అర్థం : ಶುಭ ಸಮಯದಲ್ಲಿ ಅಥವಾ ಯಾರೋ ಒಬ್ಬರಿಗೆ ಅಭಿನಂದನೆ ಹೇಳುವ ಸಲುವಾಗಿ ಹಾಡುವಂತಹ ಹಾಡು
							ఉదాహరణ : 
							ರಾಮನ ಜನ್ಮದಿನದಂದು ಅಯೋಧ್ಯವಾಸಿಗಳು  ಮಂಗಳ ಹಾಡನ್ನು ಹಾಡಿದರು.
							
పర్యాయపదాలు : ಮಂಗಳ ಗೀತೆ
ఇతర భాషల్లోకి అనువాదం :
అర్థం : ಯಾವುದೇ ಕೆಲಸವನ್ನು ಅನುಷ್ಟಾನಕಾರ್ಯರೂಪಕ್ಕೆ ತರುವ ಮುನ್ನ ಹಾಡುವ ಗೀತೆ
							ఉదాహరణ : 
							ಮದುವೆಯ ಸಮಯದಲ್ಲಿ ಮಂಗಳಕರ ಹಾಡುಗಳನ್ನು ಹಾಡುವರು.
							
పర్యాయపదాలు : ಮಂಗಳ-ಹಾಡು, ಮಂಗಳಕರ ಹಾಡು, ಮಂಗಳಕರಹಾಡು, ಮಂಗಳಹಾಡು
ఇతర భాషల్లోకి అనువాదం :