అర్థం : ಯಾವುದೋ ಒಂದು ಉಪಕರಣದಲ್ಲಿ ತಂತಿ ಅಥವಾ ಮುಳ್ಳನ್ನು ವಿಶೇಷವಾಗಿ ಪರಿಮಾಣ, ಅಂಕ, ದಿಕ್ಕು ಇತ್ಯಾದಿಗಳನ್ನು ಸೂಚಿಸಲು ನೀಡಿರುವರು
							ఉదాహరణ : 
							ಈ ಕೈಗಡಿಯಾರದಲ್ಲಿ ನಿಮಿಷ ಸೂಚಿಸುವ ಮುಳ್ಳು ಬಿದ್ದು ಹೋಗಿದೆ.
							
ఇతర భాషల్లోకి అనువాదం :
A slender pointer for indicating the reading on the scale of a measuring instrument.
needleఅర్థం : ಮರದ ರೆಂಬೆ, ಕೊಂಬೆ, ಎಲೆಗಳು ಮುಂತಾದವುಗಳಿಂದ ಹೊರಬರುವ ಮೊನಚಾದಚೂಪಾದ ಭಾಗ ಅದು ಸೂಜಿಗೆ ಸಮಾನವಾಗಿರುತ್ತದೆ
							ఉదాహరణ : 
							ಕಾಡಿನಲ್ಲಿ ಸುತ್ತಾಡುತ್ತಿರವ ಸಮಯದಲ್ಲಿ ಅವರ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು.
							
పర్యాయపదాలు : ಚೂಪಾದ ಮೊಳೆ
ఇతర భాషల్లోకి అనువాదం :
అర్థం : ಸೂಜಿ ಅಥವಾ ಮುಳ್ಳಿಗೆ ಸಮಾನವಾದ ಯಾವುದೋ ಒಂದು ಚೂಪಾದ ವಸ್ತು
							ఉదాహరణ : 
							ರಾವನು ನಾಲ್ಕು ಕಡೆಯಿಂದಲೂ ಮುಳ್ಳನ್ನು ಹಾಕಿದನು
							
ఇతర భాషల్లోకి అనువాదం :
An iron spike attached to the shoe to prevent slipping on ice when walking or climbing.
climber, climbing iron, crampon, crampoonఅర్థం : ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು
							ఉదాహరణ : 
							ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.
							
పర్యాయపదాలు : ನಿಬ್
ఇతర భాషల్లోకి అనువాదం :