అర్థం : ಯೌವನದಲ್ಲಿರುವ ಹೆಣ್ಣು
							ఉదాహరణ : 
							ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ
							
పర్యాయపదాలు : ತರುಣಿ
ఇతర భాషల్లోకి అనువాదం :
An adult female person (as opposed to a man).
The woman kept house while the man hunted.అర్థం : ವೃದ್ಧಾಪ್ಯ ಮತ್ತು ತರುಣಾವಸ್ಥೆಯ ನಡುವಿನ ಮಧ್ಯ ವಯಸ್ಸಿನ ಮಹಿಳೆ
							ఉదాహరణ : 
							ಶ್ಯಾಮನು ಒಬ್ಬ ಮಧ್ಯ ವಯಸ್ಕ ಮಹಿಳೆಯನ್ನು ಮದುವೆಯಾದನು.
							
పర్యాయపదాలు : ಮಧ್ಯ ವಯಸ್ಕ ಮಹಿಳೆ
ఇతర భాషల్లోకి అనువాదం :
అర్థం : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ
							ఉదాహరణ : 
							ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.
							
ఇతర భాషల్లోకి అనువాదం :